ಆಂದೋಲನ / Andolana

75.00

ಲೇ: ಉಷಾ ನವರತ್ನರಾಮ್ | Usha Navaratnaram

ಪಂಚಮ ಮುದ್ರಣ : 2014

ಪುಟಗಳು : ಡೆಮಿ 1/8, 144

 

Out of stock

ಪ್ರಕಾಶನ : ಓಂ ಶಕ್ತಿ ಪ್ರಕಾಶನ

ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಅನಂತರ ಪುಸ್ತಕ ರೂಪದಲ್ಲಿ ಹೊರಬಂದ ‘ಆಂದೋಲನ’ ಈಗ ನಾಲ್ಕನೇ ಮುದ್ರಣವನ್ನು ಕಾಣುತ್ತಿದೆ. ಸಹೃದಯ ಓದುಗರಿಗೆ, ಅಭಿಮಾನಿಗಳಿಗೆ ಇದಕ್ಕಾಗಿ ನಾನು ಚಿರಋಣಿ. ಇದರ ಉತ್ತರಾರ್ಧವಾದ ‘ಆಶ್ವಾಸನ’ ಈಗಾಗಲೇ ಮೂರನೇ ಮುದ್ರಣವನ್ನು ಕಂಡುದಾಗಿದೆ. ಇದು ಚಲನಚಿತ್ರ ರೂಪದಲ್ಲಿ ಸದ್ಯದಲ್ಲಿಯೇ ಬರಲಿದೆ. – ಲೇಖಕಿ.

Customer Reviews

There are no reviews yet.

Be the first to review “ಆಂದೋಲನ / Andolana”

Your email address will not be published. Required fields are marked *